Attention Please: Dear Tax payers, PT for Feb-2026 to be deducted at Rs. 300.00 per employee instead of Rs. 200.00 as per Notification No:DPAL 08 SHASANA 2025, Bengaluru dated: 15.04.2025.•••ದಯವಿಟ್ಟು ಗಮನಿಸಿ: ಆತ್ಮೀಯ ತೆರಿಗೆದಾರರೇ, ಫೆಬ್ರವರಿ-2026 ರ ವೃತ್ತಿ ತೆರಿಗೆ (PT) ಯನ್ನು ಅಧಿಸೂಚನೆ ಸಂಖ್ಯೆ:DPAL 08 SHASANA 2025, ಬೆಂಗಳೂರು ದಿನಾಂಕ: 15.04.2025 ರ ಪ್ರಕಾರ ಪ್ರತಿ ಉದ್ಯೋಗಿಗೆ ರೂ. 200.00 ಬದಲಿಗೆ ರೂ. 300.00 ರಂತೆ ಕಡಿತಗೊಳಿಸುವುದು